ಕುಷ್ಟಗಿಯ ಅಡವಿ ಶ್ರೀಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಸಂಸ್ಥಾನ ದೇವರ ಪೂಜೆ ಹಾಗೂ ಸಾಮೂಹಿಕ ಭೂತರಾಜರ ಪೂಜೆ ನಡೆಸಿದರು. ಈ ಸಂದರ್ಭ ಶ್ರೀಗಳವರು ವಾಯುದೇವರ-ವಾದಿರಾಜರ ಮಹಿಮೆಗಳ ಕುರಿತು ಉಪನ್ಯಾಸ ನೀಡಿದರು.Sri Vishwallabha Theertha worshiped the Sansthan God and mass Bhootaraja worshiped in the abode of Kushtagi Adavi Sri Mukhaprana. On this occasion, Sri gave a lecture on the glory of Vayudevara-Vadiraja.