Sodematha

Sansthan Devar Pooja and special Pooja of Bhootaraja was held at night in Malleshwara Sudhendra Nagar Bangalore

12 Mar, 2024

ಬೆಂಗಳೂರಿನ ಮಲ್ಲೇಶ್ವರ ಸುಧೀಂದ್ರ ನಗರದ ಶ್ರೀರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವದ ಉದ್ಘಾಟನೆಯನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ನಡೆಸಿ ಶ್ರೀರಾಜರ ಹಾಗೂ ರಾಯರ ವೃಂದಾವನ ವೈಶಿಷ್ಟ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥಾನದೇವರ ಪೂಜೆ ಹಾಗೂ ರಾತ್ರಿ ಭೂತರಾಜರ ವಿಶೇಷ ಪೂಜೆ ನಡೆಯಿತು.Sri Raghavendra Swamy's coronation and Vardhanti festival inauguration of Sri Raghavendra Mutt, Malleshwara Sudhendra Nagar, Bangalore, Sri Vishwallabha Theertha, gave a lecture on the topic of Sri Raja and Rayara Vrindavana feat. On this occasion, Sansthan Devar Pooja and special Pooja of Bhootaraja was held at night.