Sodematha

Sankalpa of 14th year's

27 Jul, 2019

ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ 14 ನೇ ವರ್ಷದ ಚಾತುರ್ಮಾಸ್ಯ ವೃತವನ್ನು ಸೋದಾ ಕ್ಷೇತ್ರದಲ್ಲಿ 27  ಜುಲೈ ಆಷಾಡ ಕೃಷ್ಣ ದಶಮೀಯಂದು ಸಂಕಲ್ಪ ಮಾಡಿದರು.Sri Vishwavallabha Thirtha Swamiji of Sri Sode Vadiraja Matha took Sankalpa of 14th year's Chaturmasya on 27th July, Aashadha Krishna Dashami at Sonda Kshetra.