ಕೋಟೇಶ್ವರದ ಬಡಾಕೆರೆ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜ್ಯ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ *ರುಗ್ಮಿಣೀಶ ವಿಜಯ* ಸಪ್ತಾಹ ಉಪನ್ಯಾಸವು ನಡೆಯಿತು. ಪ್ರತಿನಿತ್ಯವೂ ನಾಡಿನ ಪ್ರಸಿದ್ಧ ವಿದ್ವಾಂಸರ ಉಪಸ್ಥಿತಿಯಲ್ಲಿ ವಿವಿಧ ಗೋಷ್ಠಿಗಳು ನಡೆಯುತ್ತಿದ್ದವು. ಉಪನ್ಯಾಸ ಮಂಗಳದಂದು ವೈಭವದ **ರುಗ್ಮಿಣೀ ಕಲ್ಯಾಣೋತ್ಸವ**ವು ನಡೆಯಿತು. ವೆಂಕಟೇಶ ವರ್ಣ ಹಾಗೂ ರಾಘವೇಂದ್ರ ವರ್ಣ ಸಹೋದರರು ಸೇವಾರೂಪವಾಗಿ ಈ ಕಾರ್ಯಕ್ರಮವನ್ನು ನಡೆಸಿದ್ದರು.*Rugminisha Vijaya* Saptaha lecture was conducted by Venerable Sri Vishwallabha Theertha Sripada at Badakere Srivenugopalakrishna Temple, Koteshwara. Everyday various meetings were held in the presence of famous scholars of the state. A glorious **Rugmini Kalyanotsava** was held on the lecture Tuesday. Venkatesha Varna and Raghavendra Varna brothers conducted this program as a service.