Sodematha

Rugminisha Vijaya Upanyasa -2

01 Dec, 2023

ರಾಯಚೂರಿನ ಜವಾಹರ್ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ರುಗ್ಮಿಣೀಶ ವಿಜಯ ಉಪನ್ಯಾಸ ಮಂಗಲ ನಡೆಯಿತು. ಈ ಸಂದರ್ಭದಲ್ಲಿ ರಾಯಚೂರಿನ ಸಮಸ್ತ ಯುವಕರು ಪುಷ್ಪವೃಷ್ಟಿ ಸಹಿತ ಗೌರವಾರ್ಪಣೆ ನಡೆಸಿದರು.Rugminisha Vijaya lecture was conducted by Srivishwallabha Theertha Sripada, Sode Vadiraja Mathadish at Raghavendra Swamy Matha, Jawahar Nagar, Raichur. On this occasion, all the youths of Raichur paid tribute with flowers.