Sodematha

Rituals performance for the well beginning of the 7 day holy festival of Sonda Kshetra

12 Mar, 2022

ಫಾಲ್ಗುಣ ಶುದ್ಧ ನವಮೀ ಶನಿವಾರ  ಸೋದೆ ರಮಾ ತ್ರಿವಿಕ್ರಮ ದೇವರ ವಾರ್ಷಿಕ ರಥೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ , ಭೇರಿತಾಡನ ಹಾಗೂ ಅಂಕುರಾರೋಪಣ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ದಿವಾನರಾದ ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ವಿದ್ವಾನ್ ಶ್ರೀಗಿರಿರಾಜ ಉಪಾಧ್ಯಾಯರು ನಡೆಸಿದರು.Annual Rathosava of Lord Sri Ramatrivikrama of Sri Sonda Kshetra was given momentum by Sri Vishwavallabha Thirtha Swamiji of Sri SodeVadiraja Matha. On this auspicious occasion, various rituals like Devatha Prarthana, Bherithadana, Ankuraropana were performed by Sri Giriraja Upadhyaya under the able guidance of  Divana of Matha, Sri Srinivasa Tantry to ensure the well beginning of the 7 day holy festival of Sonda Kshetra.