ತೀರ್ಥಹಳ್ಳಿಯ ಶ್ರೀ ಭೀಮನಕಟ್ಟೆ ಮಠದಲ್ಲಿ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಶ್ರೀಭೂತರಾಜರ ಪುನಃಪ್ರತಿಷ್ಠೆಯನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ಸೋದೆ ಮಠದ ತಪಸ್ವೀ ಯತಿ ಶ್ರೀವೃಂದಾವನಾಚಾರ್ಯರ ಪ್ರಿಯಶಿಷ್ಯರಾದ ಭೀಮನಕಟ್ಟೆ ಮಠದ ಶ್ರೀರಘುಪ್ರವೀರ ತೀರ್ಥರ ಮೂಲವೃಂದಾವನ ಸನ್ನಿಧಿಯಲ್ಲಿ ನಡೆದ ಉಭಯ ಶ್ರೀಪಾದರ ಸಮಾಗಮ - ಸಂಸ್ಥಾನಪೂಜೆ- ಸಕಲ ಗುರುರಾಜರ ಭಕ್ತರಿಗೆ ಹರ್ಷದಾಯಕವಾದವು.
As per wistfulness of HH Sri Raghuvarendra Thirtha Swamiji of Sri Bheemanakatte Matha Thirthalli, H H Sri Vishwavallabha Thirtha Swamiji of Sri SodeVadiraja Matha Udupi, performed the rituals of Reinstallation(Punapratishte) of Sri Bhootharaaja at the auspicious and holy place of Moola Vrindavana of Sri Raghupraveera Thirtha Swamiji,who was the disciple of great pontiff of Sri Vrundavanaacharya of Sri SodeVadiraja Matha at Sri Bheemanakatte Matha.
Devotees of Sri Gururaja Saarvabhouma were delighted to witness this great event of Special Pooja of the Dieties of two Samshthanas.