ಸೋದೆ ವಾದಿರಾಜ ಮಠದ ಶಾಖೆ ಉಂಡಾರು ಮಠದಲ್ಲಿರುವ ಪ್ರಾಚೀನವಾದ ಶ್ರೀಭೂತರಾಜರ ಚಾವಡಿಯ ಜೀರ್ಣೋದ್ಧಾರದ ಅಂಗವಾಗಿ ಶ್ರೀ ವಿಶ್ವವಲ್ಲಭ ತೀರ್ಥರು ಭೂತರಾಜರ ಸಾನ್ನಿಧ್ಯ ಸಂಕೋಚವನ್ನು ಮಾಡಿ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು.Sode Vadiraja Mutt branch, Sri Vishwallabha Theertha made the presence of Bhootaraja Mutt and started the restoration as part of the restoration of the ancient Sribhutaraja Chavadi at Undaru Mutt.