Sodematha

Reinstallation of Sri Mukhaprana God at Sri Mukhya Prana Temple

22 May, 2023

ಬಂಟ್ವಾಳ ತಾಲೂಕಿನ ಉರುಡಾಯಿಯಲ್ಲಿ ( ನಡ್ವಂತಾಡಿ ಮಠದ ಸಮೀಪ) ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಮುಖ್ಯಪ್ರಾಣ ದೇವರ ಪುನಃ ಪ್ರತಿಷ್ಠಾಪನೆಯನ್ನು ಶ್ರೀವಿಶ್ವವಲ್ಲಭ ತೀರ್ಥರು ನೆರವೇರಿಸಿ ಬ್ರಹ್ಮಕಲಶಾಭಿಷೇಕವನ್ನು ನಡೆಸಿದರು.Sri Vishwallabha Theertha performed the reinstallation of Sri Mukhaprana God at Sri Mukhya Prana Temple in Urudai, Bantwala Taluk.