Sodematha

RSS All India System Head Mangesh Bhende met Swamiji in hubli

02 Feb, 2024

RSS ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆಯವರು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಸ್ವರ್ಣ ಜ್ಯೂವೆಲ್ಲರ್ಸ್ ಗುಜ್ಜಾಡಿ ಗೋಪಾಲಕೃಷ್ಣ ನಾಯಕ್ ಜೊತೆಗಿದ್ದರುRSS All India System Head Mangesh Bhende met Sode Vadiraja Mathadheesh Srivishwallabha Theertha Sripada in Hubli and received fruit mantrakshat. Swarna Jewellers was with Gujjadi Gopalakrishna Nayak.