Sodematha

Proposed work of Shila Mandira of Vrundavana

10 Nov, 2020

ಶ್ರೀ ವಾದಿರಾಜ ಗುರುಸಾರ್ವಭೌಮರ ವೃಂದಾವನ ಸನ್ನಿಧಿಗೆ ವಾಸ್ತುತಜ್ಞ ಸುಬ್ರಹಣ್ಯ ಅವಧಾನಿಗಳ ಮಾರ್ಗದರ್ಶನದಲ್ಲಿ ಮಹಾಬಲಿಪುರಂನ ಪ್ರಸಿದ್ಧ ಶಿಲ್ಪಿ  ನಿರ್ಮಾಣ ಮಾಡುತ್ತಿರುವ ಶಿಲಾಮಂದಿರದ ಕಾರ್ಯವನ್ನು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ವೀಕ್ಷಿಸಿದರು.Sri Vishwavallabha Thirtha Swamiji of Sri Sode Matha took overall supervision of the proposed work of Shila Mandira of Vrundavana of Sri Vadiraja GuruSaarvabhoumaru, which is being carried out at Mahabalipuram,  under the able guidance of Vaastu Expert Sri Subrahmanya  Avadhani.