Sodematha

Pradesh Acharya performed the vocals of Vadiraja-s works

21 Aug, 2023

ಶ್ರೀವಿಶ್ವೋತ್ತಮ ತೀರ್ಥರ ಆರಾಧನಾ ಅಂಗವಾಗಿ ವಾದಿರಾಜರ ಕೃತಿಗಳ ಗಾಯನವನ್ನು ಪ್ರಾದೇಶ ಆಚಾರ್ಯರು ನಡೆಸಿದರು. ವಯಲಿನ್ ನಲ್ಲಿ ಹೊಸಹಳ್ಳಿ ರಘುರಾಮ್ , ಖಂಜಿರದಲ್ಲಿ ವ್ಯಾಸವಿಟ್ಠಲ ಹಾಗೂ ಮೃದಂಗದಲ್ಲಿ ಅನಿರುದ್ಧ ಭಟ್ ಸಹಕರಿಸಿದರು.Pradesh Acharya performed the vocals of Vadiraja's works as part of Sri Vishwottama Theertha's worship. Hosahalli Raghuram in violin, Vyasavittala in Kanjira and Aniruddha Bhatt in Mudunga helped.