Sodematha

Pooja performed on the holy occasion of Hanuman Jayanthi

19 Apr, 2019

ಶೀರೂರು ಮೂಲ ಮಠದಲ್ಲಿ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಹನುಮಜ್ಜಯಂತೀ ಪ್ರಯುಕ್ತ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ವಾಯುಸ್ತುತಿ ಪುರಶ್ಚರಣ ಹೋಮ ನಡೆಯಿತು.On the holy occasion of Hanuman Jayanthi  ,Sri Vishwavallabha Thirtha Swamiji performed special pooja to Diety Sri Mukhyaprana at Shiroor Moola Matha. As a part of the celebrations ,Vaayustuthi Purachsharana Homa was also preformed.