Sodematha

Pandit Jayateertha Mevundi conducted a song service

16 Aug, 2023

ಸೋದೆ ವಾದಿರಾಜ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ನಾದಾಭಿಮಾನಿ ವರಾಹದೇವರಿಗೆ ಶ್ರೀವಿಶ್ವವಲ್ಲಭ ತೀರ್ಥರ ಸಮ್ಮುಖದಲ್ಲಿ ಪಂಡಿತ್ ಜಯತೀರ್ಥ ಮೇವುಂಡಿಯವರು ಗಾನ ಸೇವೆಯನ್ನು ನಡೆಸಿದರು.Pandit Jayateertha Mevundi conducted a song service in the presence of Shri Vishwallabha Theertha, the fan of Sode Vadiraja Mutt on the occasion of more months.