Sodematha

Panchavrundavana work at Mahabalipuram of Tamilunadu

02 Jun, 2019

ಸೋದೆ ಶ್ರೀವಾದಿರಾಜರ ಪಂಚವೃಂದಾವನ ಸನ್ನಿಧಿಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಾಣವಾಗುತ್ತಿರುವ ನೂತನ ಶಿಲಾಮಂದಿರದ ಕಾಮಗಾರಿ ಭರದಿಂದ ಸಾಗುತ್ತಿದೆ. The work of proposed New Temple premises of granite (Shilamandira ) of Panchavrundavana of Sri Vadiraja Swamiji at Sonda is going on full swing at Mahabalipuram of Tamilunadu.