ಹೊಸೂರು ಶ್ರೀಮಾಧ್ವ ಸಂಘದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರಿಂದ ಹಾಗೂ ಶ್ರೀಪಾದರಾಜ ಮಠಾಧೀಶರಾದ ಶ್ರೀ ಸುಜಯನಿಧಿ ತೀರ್ಥರಿಂದ ಶ್ರೀಮುಖ್ಯಪ್ರಾಣದೇವರಿಗೆ ಪಂಚಾಮೃತಾಭಿಷೇಕ ನಡೆಯಿತು. ಈ ಸಂದರ್ಭ ಉಭಯ ಮಠಗಳ ಸಂಸ್ಥಾನ ಪೂಜೆ ಮತ್ತು ಸ್ವಾಪ್ನವೃಂದಾವನಾಖ್ಯಾನ ಹೋಮ ಸಂಪನ್ನಗೊಂಡಿತು.Panchamrutabhisheka was conducted to Sri Mukhaprana Deva by Sode Vadiraja Mathadhisha and Sripadaraja Mathadhisha Sri Sujayanidhi Teertha at Hosuru Srimadhva Sangha. On this occasion, the institution pooja of Ubhaya Maths and Swapnavrindavanakhyana Homa was completed.