Sodematha

Padukanaya for the construction of a new uterus in Madhyagudi

17 Jan, 2024

ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಸೋದಾ ಕ್ಷೇತ್ರದಲ್ಲಿ ಶ್ರೀಗಳವರು ಪಟ್ಟದ ದೇವರ ಪೂಜೆಯನ್ನು ನಡೆಸುವ ಸ್ಥಳ ಮಧ್ಯಗುಡಿಯ ನೂತನ ಗರ್ಭಗೃಹ ನಿರ್ಮಾಣಕ್ಕೆ "ಪಾದುಕಾನ್ಯಾಸ"ವನ್ನು ( ಗರ್ಭಗೃಹ ನಿರ್ಮಾಣಕ್ಕೆ ಮೊದಲ ಪಾದುಕಾ ಶಿಲೆಯನ್ನು ಇಡುವುದು) ಹಾಗೂ ರಮಾ ದೇವಿಗೆ ನೂತನ ಮಂದಿರವನ್ನು ನಿರ್ಮಿಸಲು ಶಿಲಾಮುಹೂರ್ತವನ್ನು ನಡೆಸಿ ಮಂದಿರ ನಿರ್ಮಾಣಕ್ಕೆ ಚಾಲನೆಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜನವರಿ 17 ರಂದು ನೆರವೇರಿಸಲಾಯಿತು. ದಿವಾನರಾದ ಶ್ರೀನಿವಾಸ ತಂತ್ರಿಗಳು, ಸ್ಥಪತಿಗಳಾದ ಎಲ್ಲೂರು ವಿಷ್ಣುಮೂರ್ತಿ ಭಟ್ ಹಾಗೂ ವ್ಯವಸ್ಥಾಪಕರಾದ ಮಧುಸೂದನ ಪುತ್ರಾಯರು ಉಪಸ್ಥಿತರಿದ್ದರು.The place where Sri's conducting Pattada God worship in the Soda Kshetra where the Sri is being completely renovated, "Padukanaya" for the construction of a new uterus in Madhyagudi (putting the first paduka stone for the uterus construction) and the new temple for Rama Devi was conducted on January 17 in the presence of Srivishwallabha Theertha Sripada. Divana Srinivasa Tantri, founder Elluru Vishnumurthy Bhatt and manager Madhusoodana Putrayas were present.