Sodematha

On the occasion of the Aradhana of Likucha Kulatilaka Sri Vikramapanditachaarya many Gurukul students from the state participated in exam

05 Feb, 2023

ಲಿಕುಚಕುಲತಿಲಕರಾದ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಆರಾಧನಾ ಪ್ರಯುಕ್ತವಾಗಿ ಲಿಕುಚಕುಲ(ಪೆಜತ್ತಾಯ ಮನೆತನ)ದವರಿಂದ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಶ್ರೀತ್ರಿವಿಕ್ರಮಪಂಡಿತಾಚಾರ್ಯರ ಮತ್ತು ಶ್ರೀನಾರಯಣಪಂಡಿತಾಚಾರ್ಯರ ಕೃತಿಗಳ ಪರೀಕ್ಷೆಗಳಲ್ಲಿ ನಾಡಿನ ಅನೇಕ ಗುರುಕುಲದ ವಿದ್ಯಾರ್ಥಿಗಳು ಭಾಗವಹಿಸಿದ್ದರು . ನಮ್ಮ ಭಾವಿಸಮೀರಗುರುಕುಲದ ವಿದ್ಯಾರ್ಥಿಗಳೂ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದ್ದಾಗಿಸಿಕೊಂಡಿದ್ದಾರೆ . ಸಂಪೂರ್ಣ ಸುಮಧ್ವವಿಜಯ ಪರೀಕ್ಷೆಯಲ್ಲಿ ಪ್ರಭಂಜನ ಗಣಾಚಾರಿ ಪ್ರಥಮ ಸ್ಥಾನವನ್ನು ಮತ್ತು ನವನೀತ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ವಿಷ್ಣುಸ್ತುತಿ,ಶಿವಸ್ತುತಿ( ವ್ಯಾಖ್ಯಾನ ಸಹಿತ ) ಪರೀಕ್ಷೆಯಲ್ಲಿ ರೋಹಿತ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.ವಾಯುಸ್ತುತಿ( ತಾತ್ಪರ್ಯ ಸಹಿತ ) ಪರೀಕ್ಷೆಯಲ್ಲಿ ಭೂಷಣ ತೃತೀಯ ಸ್ಥಾನವನ್ನು ಪಡೆದಿದ್ದಾನೆ . ಮಣಿಮಂಜರೀ ಪರೀಕ್ಷೆಯಲ್ಲಿ ವಾದಿರಾಜ ದ್ವಿತೀಯ ಸ್ಥಾನವನ್ನು ಶ್ರೀಹರಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಸ್ತೋತ್ರಗಳ ಪರೀಕ್ಷೆಯಲ್ಲಿ ಸಾತ್ವಿಕ ದ್ವಿತೀಯ ಸ್ಥಾನವನ್ನುವಿಭುಧೇಂದ್ರ ತೃತೀಯ ಸ್ಥಾನವನ್ನು ಪಡೆದಿದ್ದಾರೆ . ಈ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ತುಂಬುಹೃದಯದಿಂದ ಅಭಿನಂದಿಸಿದ್ದಾರೆMany Gurukul students of the state participated in the exams of the works of Sri Vikrama Panditacharya and Srinarayana Pandithacharya organized by Likuchakula (Pejattaya family) in Udupi on the occasion of Aradhana of Likucha Kulatilaka Sri Vikramapanditachaarya. Students of our Bhavisamiragurukula also participated and won many prizes. Prabhanjana Ganachari got first place and Navitha got second place in complete Sumadhwijaya exam.Rohit got second place in Vishnustuti, Shivastuti (with definition) exams. VayustutiBhushan got third place in (with interest) exam. Vadiraja got second place in Manimanjari exam and Srihari got third place.Satvik got second place in hymns examVibhudhendra got third place. Fill all these students with Sri VishwallabhatirthaSripadCongratulated from the heart.