Sodematha

On the occasion of Sri Krishna Jayanthi-2023

06 Sep, 2023

ಶ್ರೀಕೃಷ್ಣ ಜಯಂತಿಯ  ಪ್ರಯುಕ್ತ ಸೋದಾ ಕ್ಷೇತ್ರದಲ್ಲಿ ಭಾವಿಸಮೀರ ಶ್ರೀವಾದಿರಾಜರು ಪ್ರತಿಷ್ಠಾಪಿಸಿದ ಶ್ರೀವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.On the occasion of Sri Krishna Jayanthi, Sri Vishwallabha Theertha Sripada, Sode Vadiraja Muttadhisha performed a special pooja in the presence of Lord Srivenugopalakrishna, established by Bhavasameera Srivadiraja at Sodha constituency.