Sodematha

On the occasion of Chitradurga Sri Gururaja Seva Sangha-s Golden Jubilee

07 Apr, 2023

ಚಿತ್ರದುರ್ಗದ ಶ್ರೀಗುರುರಾಜ ಸೇವಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಶ್ರೀ ವಿಶ್ವವಲ್ಲಭತೀರ್ಥರಿಂದ ಸಂಸ್ಥಾನದೇವರ ರಾತ್ರಿ ಪೂಜೆ ಹಾಗು ಶ್ರೀಭೂತರಾಜರ ವಿಶೇಷ ಪೂಜೆ ನಡೆಯಿತು.On the occasion of Golden Jubilee of Chitradurga Sri Gururaja Seva Sangha, Sri Sri Vishwallabhatirtha conducted night pooja and special pooja of Sri Bhutaraja.