Sodematha

On August 16 Karkataka Amavasya special worshiped

16 Aug, 2023

ಆಗಸ್ಟ್ 16 ಕರ್ಕಾಟಕ ಅಮಾವಾಸ್ಯೆ ,ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ತಪಸ್ವೀ ಯತಿಗಳಾದ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಶ್ವಪ್ರಿಯ ತೀರ್ಥರ ಹಾಗೂ ಅವರ ಶಿಷ್ಯರಾದ ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾದ   ಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಶ್ರೀ ಸೋದಾ ಕ್ಷೇತ್ರದಲ್ಲಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ  ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು  ವಿಶೇಷ ಪೂಜೆ ಸಲ್ಲಿಸಿದರು.On August 16, Karkataka Amavasya, Sode Vadiraja Mutt, famous as Vrindavanacharya, Sri Vishwapriya Teertha and his disciple Victoria Rani, awarded Sri Vishwadishwadheesh Teertha at Sri Sodha Kshetra as part of the worship of his mrutika Vrindavana temple, Sode Vadi Vadiraj Muttadhishwalla Teertha Sripadhishwadhishwala Tirtha Sripadam, famous as a special pooja Muttha, performed a special worshiped by Sri Vrindava Vrindhava Vrindha Ksheeshwana temple.