Sodematha

New flag pillar establishment in Chintarveli Telangana

01 Dec, 2023

ತೆಲಂಗಾಣದ ಚಿಂತರವೇಲಿ ಶ್ರೀ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನೂತನ ಧ್ವಜ ಸ್ತಂಭ ಪ್ರತಿಷ್ಠೆ ಹಾಗೂ ಸಹಸ್ರ ಪುಷ್ಪಾರ್ಚನೆಯು ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.New flag pillar establishment and thousands of flowers hoisted in the presence of Sri Vishwallabha Theertha in Chintarveli, Telangana.