Sodematha

Navami Tithi of Kanya month

24 Sep, 2023

ಕನ್ಯಾ ಮಾಸದ ನವಮೀ ತಿಥಿ  ಸೋದೆ ವಾದಿರಾಜ ಮಠದ ಯತಿ ಪರಂಪರೆಯಲ್ಲಿ  ವಿರಾಜಮರಾಗಿದ್ದ , ಶ್ರೀ ವಿಶ್ವೋತ್ತಮ ತೀರ್ಥರಂತಹ ಶ್ರೇಷ್ಠ ಯತಿಗಳನ್ನು ಜಗತ್ತಿಗೆ ಕೊಟ್ಟಂತಹ ಶ್ರೀ ವಿಶ್ವೇಂದ್ರ ತೀರ್ಥರ ಆರಾಧನೆ. ಅವರ ಮೂಲವೃಂದಾವನವಿರುವ ಉಡುಪಿ ಸಮೀಪದ ಉದ್ಯಾವರ ಸೋದೆ ಮಠದಲ್ಲಿ ಹಾಗೂ ಸೋದೆಯಲ್ಲಿರುವ ಅವರ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು.Worship of Sri Vishvendra Theertha who has given great Yathis like Sri Vishwottama Theertha, who has given to the world great Yathis like Sri Vishwottama Theertha on Navami Tithi of Kanya month. Special pooja was held at Udyavar Sode Mutt near Udupi and his Mritika Vrindavan.