Sodematha

Mrs Sudhamurthy Visits Sode Vadiraja Mutt and Receives Blessings

25 May, 2024

ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್  ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು.Former president of Infosys Foundation Mrs. Sudhamurthy, who was nominated as a member of the Parliament, visited Sode Vadiraja Mutt and took the darshan of Bhavisameera Srivadiraja Gurusarvabhaumara, Bhootaraja and took the results of Sri Vishwallabha Theertha Sripada.