Sodematha

March 24 Day 5-Sri Bhootarajara vishesha pooja

24 Mar, 2024

March 24 Day 5: Sri Bhootarajara vishesha pooja , Dande Bali, Garudotsava. ಮಾರ್ಚ್ 24 , ಸೋದೆ ರಮಾ ತ್ರಿವಿಕ್ರಮ ದೇವರ ಮಹಾ ರಥೋತ್ಸವದ ಅಂಗವಾಗಿ ಶ್ರೀಭೂತರಾಜರ ವಿಶೇಷ ಪೂಜೆಯು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ವೈಭವದಿಂದ ನಡೆಯಿತು. ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥರು ಹಾಗೂ ಬಾಳೆಗಾರು ಅಕ್ಷೋಭ್ಯ ತೀರ್ಥ ಮಠದ ಶ್ರೀರಾಮಪ್ರಿಯ ತೀರ್ಥರು ಉಪಸ್ಥಿತರಿದ್ದರು. ದಿವಾನರಾದ ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ವಿದ್ವಾನ್ ಗಿರಿರಾಜ ಉಪಾಧ್ಯಾಯರು ತಾಂತ್ರಿಕ ವಿಧಿ ವಿಧಾನ ನಡೆಸಿದರು.