Sodematha

Maharathotsava at Kumbasi Sriharihara Temple

15 Jan, 2024

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಶ್ರೀಹರಿಹರ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವದ ಪರ್ವಕಾಲದಲ್ಲಿ ದೇವರ ಉತ್ಸವಮೂರ್ತಿಗೆ ಸುವರ್ಣ ಖಚಿತ ಸುದರ್ಶನ ಹಾರವನ್ನು ಶ್ರೀವಿಶ್ವವಲ್ಲಭ ತೀರ್ಥರು ಸಮರ್ಪಿಸಿದರು.Sri Vishwallabha Theertha offered golden assured Sudarshan garland to God's Utsavamurthy during the annual Maharathotsava at Kumbasi Sriharihara Temple, one of the seven constituencies.