Sodematha

Mahabharata Adiparva lecture

25 Sep, 2023

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ಕಾಲದಲ್ಲಿ ಪ್ರತಿನಿತ್ಯ ನಡೆಸಿದ ಮಹಾಭಾರತ ಆದಿಪರ್ವ ಉಪನ್ಯಾಸವನ್ನು ವೇದವ್ಯಾಸ ಪೂಜೆಯನ್ನು ಮಾಡುವುದರ ಮೂಲಕ ಶ್ರೀಹರಿಗುರುಗಳಿಗೆ ಸಮರ್ಪಿಸಿದರು.Sode Vadiraja Mathadish Shri Vishwallabha Theertha Sripada dedicated the Mahabharata Adiparva lecture conducted daily during Chaturmasya period to Sri Hariguru by performing Vedavyasa pooja.