Sodematha

Magha Krishna Trayodashi, Sode Vadiraja Mutt on the occasion of Sri Vishwesh Teertha worship

18 Feb, 2023

ಮಾಘ ಕೃಷ್ಣ ತ್ರಯೋದಶೀ , ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ 31  ನೇಯವರಾದ ಶ್ರೀ ವಿಶ್ವೇಶ ತೀರ್ಥರ ಆರಾಧನೆಯ ಪ್ರಯುಕ್ತ ಅವರ ಮೂಲ ವೃಂದಾವನವಿರುವ ಹೊನ್ನಾವರ ಸಮೀಪದ ಕೆಂಚಗಾರು ಎಂಬ ಗ್ರಾಮದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರಿಂದ ವಿಶೇಷ ಪೂಜೆ ನಡೆಯಿತು. ಇವರು ಪರಂಪರೆಯಲ್ಲಿ ಕೆಂಚಗಾರು ಸ್ವಾಮಿಗಳೆಂದೇ ಪ್ರಸಿದ್ಧಿ. ಇವರ ಶಿಷ್ಯರೇ ಶ್ರೀವಿಶ್ವಪ್ರಿಯ ತೀರ್ಥರು(ವೃಂದಾವನಾಚಾರ್ಯರು).Magha Krishna Trayodashi, Sode Vadiraja Mutt on the occasion of the worship of Sri Vishwesh Teertha, 31st Sri Vishwesh Theertha, a special pooja was conducted by Sri Vishwallabha Theertha in the village named Kenchagaru, where his original Vrindavan is held. He is famous as Kenchagaru Swamy in his legacy. His disciples are Sri Vishwapriya Theertha (Vrindavanacharya).