Sodematha

Madhyavatha (Nadwantaadi) Matha is the holy place

19 Jan, 2024

ಮಧ್ವ ನವಮೀಯ ಪ್ರಯುಕ್ತ ಶ್ರೀಮಧ್ವಾಚಾರ್ಯರು ಪ್ರತಿನಿತ್ಯದಲ್ಲೂ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ ಬಂಟ್ವಾಳ ತಾಲೂಕಿನ ಶ್ರೀಮಧ್ಯವಾಟ (ನಡ್ವಂತಾಡಿ)ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀ ಮಧ್ವಾಚಾರ್ಯ ಕರಾರ್ಚಿತ ವೇದವ್ಯಾಸ (ವ್ಯಾಸಮುಷ್ಟಿ)ದೇವರಿಗೆ  , ಶ್ರೀ ಭಾವಿಸಮೀರ ವಾದಿರಾಜರಿಂದ ಪ್ರತಿಷ್ಠಿತ ಶ್ರೀಮುಖ್ಯಪ್ರಾಣ ದೇವರಿಗೆ ಹಾಗೂ ಭೂತರಾಜರಿಗೆ ವಿಶೇಷ ಪೂಜೆ ನಡೆಸಿದರು.Madhyavatha (Nadwantaadi) Matha is the holy place where Sri Madhwachaya used to perform his Madhyahna Pooja as daily routine enroute Subramanya. Sri Vishwavallabha Thirtha Swamiji of Sri Sode Vaadiraja Matha performed special pooja to Lord Sri Vedavyasa (Vyasamusthi) And Lord Sri Mukhyaprana and also Sri Bhootharaja on the occasion of Madhwanavami.