Sodematha

Madhwa Navaratri Highlight- Sri Vishwallabha Theertha and TTD Dasasahitya Projects Lakshmishobhane Recitation

06 Feb, 2024

ರಾಯಚೂರಿನ ಮುಂಗ್ಲಿ ಪ್ರಾಣದೇವರ ಗುಡಿಯಲ್ಲಿ ಮಧ್ವ ನವರಾತ್ರಿ ಉತ್ಸವದ ಅಂಗವಾಗಿ ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟ್  ವತಿಯಿಂದ ಸುಮಂಗಲೆಯರು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರ ಸಮ್ಮುಖದಲ್ಲಿ ಸಾಮೂಹಿಕ ಲಕ್ಷ್ಮೀಶೋಭಾನೆ ಪಾರಾಯಣ ನಡೆಸಿದರು.TTD Dasasahitya Project conducted mass Lakshmishobhane recitation in the presence of Sri Vishwallabha Theertha, Sode Vadiraja Mathadish, Sri Vishwallabha Theertha, as part of Madhwa Navaratri festival at Mungli Pranadevara temple, Raichur.