Sodematha

Krishna Janmashtami celebration at Sonda

23 Aug, 2019

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೋದಾ ಕ್ಷೇತ್ರದಲ್ಲಿ ಭಾವಿಸಮೀರ ಶ್ರೀವಾದಿರಾಜರು ಪ್ರತಿಷ್ಠಾಪಿಸಿದ ಶ್ರೀವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.