Sodematha

Koteshwara Co-operative Bank the new branch was inaugurated by the most revered Sri Vishwallabha Theertha Sripad

07 Feb, 2023

ಸೋದೆ ವಾದಿರಾಜ ಮಠದ ಶಿಷ್ಯರಾದ ಕೋಟೇಶ್ವರ ಮಾಗಣೆಯವರಿಂದಲೇ ನಿರ್ವಹಿಸಲ್ಪುಡುವ ಕೋಟೇಶ್ವರ ಸಹಕಾರಿ ಬ್ಯಾಂಕ್, ಆರ್.ವಿ. ರೋಡ್ ನಲ್ಲಿದ್ದ ಶಾಖೆಯು ಚಾಮರಾಜಪೇಟೆಗೆ ಸ್ಥಳಾಂತರಗೊಂಡಿದ್ದು ನೂತನ ಶಾಖೆಯನ್ನು ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ನ ನಿರ್ದೇಶಕರಾದ CA ಗುರುರಾಜ ಆಚಾರ್ಯ , ರಿಸರ್ವ್ ಬ್ಯಾಂಕ್ ನ ಮಾಜಿ ಮ್ಯಾನೇಜರ್ ರಾಘವೇಂದ್ರ ಹೆಬ್ಬಾರ್ , CA ಹೆಚ್.ವಿ. ಗೌತಮ್ ,ಬ್ಯಾಂಕ್  ನಿರ್ದೇಶಕರಾದ ಮಂಜುನಾಥ ಹತ್ವಾರ್ ಮತ್ತಿತರರು ಉಪಸ್ಥಿತರಿದ್ದರು.Koteshwara Co-operative Bank, R, operated by Koteshwar Magane, a disciple of Sode Vadiraja Mutt. V. The branch on the road was shifted to Chamarajpet and the new branch was inaugurated by the most revered Sri Vishwallabha Theertha Sripad. Director of Karnataka Bank CA Gururaj Acharya, former manager of Reserve Bank Raghavendra Hebbar, CA H. V. Gautam, Bank Director Manjunath Hatwar and others were present.