ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ಗೋವಾ ಕವಳೇ ಮಠದ ಶ್ರೀ ಗೌಡಪಾದಾಚಾರ್ಯ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿಯವರು ಭೇಟಿ ನೀಡಿ ದೇವರ ದರ್ಶನ ಪಡೆದರು.
His Holiness Sri Goudapaadaacharya, Sri Sri Shivananda Saraswathi Swamiji of Sri Kavale Matha Goa visited Sri Undaru Vishnumurthy Temple of Undaru,and took Darshana of Diety, which is under management of Sri SodeVadiraja Matha Udupi.