Sodematha

Karnataka Upalokayukta Justice K Phanindra along with his wife visited Sri Vadiraja Mutt

24 Mar, 2023

ಸೋದೆ ಶ್ರೀ ವಾದಿರಾಜ ಮಠದ ಭಕ್ತರೂ ಕರ್ನಾಟಕ ಉಪಲೋಕಾಯುಕ್ತರೂ ಆದಂತಹ  ಜಸ್ಟೀಸ್ ಕೆ.ಎನ್. ಫಣೀಂದ್ರರವರು ಪತ್ನೀ ಸಮೇತರಾಗಿ ಇಂದು ಉಡುಪಿ  ಸೋದೆ ಶ್ರೀ ವಾದಿರಾಜ ಮಠಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಶ್ರೀಮಠದ ಕಾನೂನು ಸಲಹೆಗಾರರಾದ ಬಿ.ಕೆ.ನಾರಾಯಣ ಜೊತೆಗಿದ್ದರು.