Sodematha

Karnataka Supreme Court Justice Ramachandra Huddar visited Sode Vadiraja Mutt

13 Aug, 2023

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಹುದ್ದಾರ್ ರವರು ಸಕುಟುಂಬ ಸಮೇತರಾಗಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ಶ್ರೀ ಭಾವಿಸಮೀರ ಶ್ರೀವಾದಿರಾಜರ , ಭೂತರಾಜರ ದರ್ಶನ ಪಡೆದು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು.Karnataka Supreme Court Justice Ramachandra Huddar visited Sode Vadiraja Mutt along with his family and took the darshan of Sri Bhavisameera Srivadiraja, Bhootaraja and received fruit mantraksha from Sri Vishwallabha Theertha Sripada.