Sodematha

Kalashabhisheka on the occasion of re-pratishta Vardhanti on the occasion of Akshaya Tritiya

10 May, 2024

ಉಡುಪಿ ಸೋದೆ ವಾದಿರಾಜ ಮಠದ ಶ್ರೀಭೂತರಾಜರ ಹಾಗೂ ನಾಗದೇವರ ಸನ್ನಿಧಿಯಲ್ಲಿ ಅಕ್ಷಯ ತೃತೀಯಾದಂದು ಪುನಃ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಶಾಭಿಷೇಕವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ರಾತ್ರಿ ಭೂತರಾಜರಿಗೆ ವಿಶೇಷ ಪೂಜೆ ನಡೆಯಿತು.Sri Vishwallabha Theertha Sripada performed Kalashabhisheka on the occasion of re-pratishta Vardhanti on the occasion of Akshaya Tritiya at Sri Bhutaraja and Nagadevara of Udupi Sode Vadiraja Mutt. Special pooja was conducted for Bhootaraja at night.