Sodematha

Kalasha Abhisheka on the occasion of Akshaya Tritiya

23 Apr, 2023

ಉಡುಪಿ ಸೋದೆ ವಾದಿರಾಜ ಮಠದ ಶ್ರೀಭೂತರಾಜರ ಹಾಗೂ ನಾಗದೇವರ ಸನ್ನಿಧಿಯಲ್ಲಿ ಅಕ್ಷಯ ತೃತೀಯಾದಂದು ಪುನಃ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಶಾಭಿಷೇಕವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.Sri Vishwallabha Teertha Shripad performed Kalasha Abhisheka on the occasion of Akshaya Tritiya at Sri Bhootaraja and Nagadevara temple of Udupi Sode Vadiraja Mutt.