Sodematha

Kaarthika Deepothsava of Sri Rama Trivikrama Temple Sonda

15 Nov, 2024

ಸೋದೆ ರಮಾತ್ರಿವಿಕ್ರಮ ದೇವರಿಗೆ ಕಾರ್ತಿಕ  ಮಾಸದ ಹುಣ್ಣಿಮೆಯ ಪರ್ವಕಾಲದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ  ಶ್ರೀಪಾದರ   ಹಾಗೂ ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ವೈಭವದ ದೀಪೋತ್ಸವ ನಡೆಯಿತು.Kaarthika Deepothsava of Sri Rama Trivikrama Temple Sonda was celebrated with holy presence of Sri Vishwavallabha Thirtha Swamiji of Sode Vadiraja Matha and Sri Akshobhya Ramapriya Tirtha Swamiji of Balagaru Matha.