ಸೋದೆಯ ರಮಾ ತ್ರಿವಿಕ್ರಮ ದೇವರ ರಥೋತ್ಸವದ ಅಂಗವಾಗಿ ಜ್ಞಾನ ಯಜ್ಞ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ನಂತರ ಶ್ರೀಮಠದ ಅಂಗ ಸಂಸ್ಥೆಯಾದ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಪ್ರವಚನ ನಡೆಯಿತು. ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.On the Occasion of Rathosava of Lord Sri Ramatrivikrama of Sonda Kshetra, Sri Vishwavallabha Thirtha Swamiji inaugurated the program of Religious Discourses (Jnana Yajna). It was followed by Discourses by the students and faculty members of Bhavi Sameera Gurukula, a noble unit of Sode Vaadiraja Matha. Swamiji also graced the function with his Anugraha Sandesha.