ತಮಿಳುನಾಡಿನ ಚಿದಂಬರಂ ಸಮೀಪ ಕನ್ನಪಿರಾನಡಿಯಲ್ಲಿ ಸೋದೆ ವಾದಿರಾಜ ಮಠದ ಶ್ರೀವೃಂದಾವನಾಚಾರ್ಯರು, ತಾವು ಚಾತುರ್ಮಾಸ್ಯವನ್ನು ನಡೆಸಿ ಶ್ರೀಮುಖ್ಯಪ್ರಾಣ ದೇವರನ್ನು ಪ್ರತಿಷ್ಠಾಪಿಸಿದರು. ಈ ಕ್ಷೇತ್ರದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ಸಂಸ್ಥಾನ ಪೂಜೆಯನ್ನು ನಡೆಸಿ , ಶ್ರೀಮುಖ್ಯಪ್ರಾಣ ದೇವರಿಗೆ- ಶ್ರೀವಾದಿರಾಜರಿಗೆ, ಭೂತರಾಜರಿಗೆ ಹಾಗೂ ಶ್ರೀವೃಂದಾವನಾಚಾರ್ಯರ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.Sri Vrundavanacharya of Sri Sode Vadiraja Matha had installed Deity, Sri Mukhyapraana at Kannapiranadi, near Chidambaram of Tamilnadu. Sri Vrundavanacharya had undertaken Chaturmaasa in this place. Sri Vishwavallabha Thirtha Swamiji performed Samsthana Pooja in this holy place and offered special Pooja to Deities, Sri Mukhyapraana, Sri Vadiraja Gurusaarvabhoumaru, Sri Bhootharaja, and also to Mruthika Vrundavana of Sri Vrundavanacharya.