Sodematha

Innanje Sri Vishnumurthy Hayavadana Swamy Kannada Medium High School and Graduate College anniversary of the organization was held in the presence of Sri Vishwallabha Theertha

03 Jan, 2023

ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ನ ಆಡಳಿತಕ್ಕೆ ಒಳಪಟ್ಟ ಇನ್ನಂಜೆ ಶ್ರೀವಿಷ್ಣುಮೂರ್ತಿ ಹಯವದನ ಸ್ವಾಮಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಸಂಸ್ಥೆಯ ಅಧ್ಯಕ್ಷರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು. ಸಂಸ್ಥೆಯ ಹಳೆವಿದ್ಯಾರ್ಥಿ , ದಕ್ಷಿಣ ಭಾರತ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಹಾಗೂ ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರೆ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕರಾದ ಪ್ರಭಾಕರ್ ಭಟ್ , ಕಾರ್ಯದರ್ಶಿ ರತ್ನಕುಮಾರ್ , ಆಡಳಿತಾಧಿಕಾರಿ ಅನಂತ ಮೂಡಿತ್ತಾಯ , ಪ್ರಾಂಶುಪಾಲ ಪುಂಡರೀಕಾಕ್ಷ ಕೊಡಂಚ ಹಾಗು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಾಯ ಉಪಸ್ಥಿತರಿದ್ದರುInnanje Sri Vishnumurthy Hayavadana Swamy Kannada Medium High School and Graduate College, under the administration of Sode Vadiraja Mutt Education Trust, the anniversary of the organization was held in the presence of Sri Vishwallabha Theertha, the president of the organization. Alumni of the organization, President of South India Vishwa Hindu Parishad and President of Mangalore Sharada Vidyalaya Prof. M. B. Participated as Puranic chief guest, retired manager of Syndicate Bank Prabhakar Bhat, Secretary Ratnakumar, Administrator Anantha Moodittaya, Principal Pundarikaksha Kodancha and High School Headmaster Nataraja Upadhyaya were present.