Sodematha

Inauguration of Religious Discourses (Jnana Yajna) Program

15 Mar, 2022

ಸೋದೆಯ ರಮಾ ತ್ರಿವಿಕ್ರಮ ದೇವರ ರಥೋತ್ಸವದ ಅಂಗವಾಗಿ ಜ್ಞಾನ ಯಜ್ಞ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ನೆರವೇರಿಸಿದರು. ನಂತರ ಶ್ರೀಮಠದ ಅಂಗ ಸಂಸ್ಥೆಯಾದ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಪ್ರವಚನ ನಡೆಯಿತು. ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜಮಂಡ್ರಿಯ ಹರಿಪ್ರಿಯಾ ಅವರಿಂದ ಭರತನಾಟ್ಯ ನಡೆಯಿತು. On the Occasion of Rathosava of Lord Sri Ramatrivikrama of Sonda Kshetra, Sri Vishwavallabha Thirtha Swamiji of Sode Vadiraja Matha and Sri Vedavardhana Tirtha Swamiji of Shirooru Matha inaugurated the program of Religious Discourses (Jnana Yajna). It was followed by Discourses by the students and faculty members of Bhavi Sameera Gurukula, a noble unit of Sode Vaadiraja Matha. Swamiji also graced the function with his Anugraha Sandesha.