Sodematha

Haridasa Music Sahityotsava Samiti in Mysore

08 May, 2023

ಮೈಸೂರಿನ *ಹರಿದಾಸ ಸಂಗೀತ  ಸಾಹಿತ್ಯೋತ್ಸವ ಸಮಿತಿಯ ವತಿಯಿಂದ *ಶ್ರೀ ಗುರುವಾದಿರಾಜರ ಪಂಚರಾತ್ರೋತ್ಸವ ವೈಭವ **ಕಾರ್ಯಕ್ರಮದ ಅಂಗವಾಗಿ ಪೂಜ್ಯ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಸಂಸ್ಥಾನ ದೇವರ ರಾತ್ರಿ ತೊಟ್ಟಿಲು ಪೂಜೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀಭೂತರಾಜರ ವಿಶೇಷ ಪೂಜೆ ನಡೆಯಿತು.On behalf of *Haridasa Music Sahityotsava Samiti in Mysore, special pooja of Sri Guruvadiraja Pancharatrotsava Vaibhava ** program, Sri Vishwallabha Theertha Sripad, organized a special pooja for the welfare of the world.