ಗಣೇಶ ಚತುರ್ಥೀ ಯ ಪ್ರಯುಕ್ತ ಸೋದೆ ವಾದಿರಾಜ ಮಠದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ದ್ವಾದಶ ನಾರಿಕೇಲ ಗಣಪತಿ ಹೋಮ ನಡೆಯಿತು. ಹಾಗೆಯೇ ವಿಶೇಷಾಲಂಕಾರ ಮಂಟಪದಲ್ಲಿ ಗಣಪತಿಯ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಯಿತು.On the happy occasion of Sri Ganesh Chaturthi, Ganapathi Homa of Dwadasha Naarikela was performed at Sri Sode Vadiraja Matha , Sonda with the gracious presence of Sri Vishwavallabha Thirtha Swamiji. Special Pooja was performed to Earthen idol of Lord Sri Ganapathi with special floral decoration.