Sodematha

Foundation laid for Kadiyali Kannada and English medium school

26 Feb, 2020

ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಕಡಿಯಾಳಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡಕ್ಕೆ ಫೆಬ್ರವರಿ  26 ಬುಧವಾರದಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. KMCಯ ಪ್ರೊಫೆಸರ್ Dr.ರವಿರಾಜ ಆಚಾರ್ಯ, ರೋಟರಿ ಜಿಲ್ಲಾ ಅಧ್ಯಕ್ಷರಾದ ಬಿ.ಎನ್.ರಮೇಶ್, ಉಡುಪಿ ರೋಟರಿ ಅಧ್ಯಕ್ಷರಾದ ಜನಾರ್ದನ ಭಟ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯ, ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು, ಟ್ರಸ್ಟ್ ನ ಕಾರ್ಯದರ್ಶಿ ರತ್ನಕುಮಾರ್ ಮೊದಲಾದವರು ಭಾಗವಹಿಸಿದ್ದರು.Sri Vishwavallabha Thirtha Swamiji of Sri Sode Vadiraja Matha, laid foundation done for the proposed new school premises of Kadiyali Kannada and English medium school, a unit of Sri Sode Vaadiraja Matha Education Trust on 26th February 2020.Dr.Raviraja Acharya, Prof. of KMC Manipal, Rotary District President, Sri B N Ramesh, Sri Janardhan Bhat, President, Rotary Club Udupi, Sri Srinivass Upadhya, President of School Old Students Association, Sri Paadigaru Sri Srinivasa Tantry, Diwan of Sode Math, Sri Rathnakumar, Secretary of Education Trust, graced the function.