ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಭೂಮಿ ಹೂವಿನಕೆರೆಯಲ್ಲಿ ಅತಿಥಿಗೃಹ ನಿರ್ಮಾಣಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥರು ಹಾಗೂ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಶಿಲಾನ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಹೂವಿನಕೆರೆ ಮಠ ಪರಿಸರದ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ನೆಡಲು ಚಾಲನೆ ನೀಡಲಾಯಿತು. ಶ್ರೀ ವಾಸುದೇವ ಕಾಮತ್ , ರಾಮಚಂದ್ರವರ್ಣ , ವಾದಿರಾಜ ಅಡಿಗ ಮೊದಲಾದವರು ಉಪಸ್ಥಿತರಿದ್ದರು.Khaniyur Mathadheesh Srividyallabha Theertha and Sode Vadiraja Mathadheesh Srividyallabha Theertha and Sode Vadiraja Mathadheesh laid the foundation for construction of a guest house in Hoovinakere, the birthplace of Bhavisameera Srivadiraja Gurusarvabha. During this occasion, various fruit plants were initiated around Hoovinakere Mutt environment. Sri Vasudeva Kamat, Ramachandravarna, Vadiraja Adiga were present.