26 May : 50 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಸೋದಾ ಕ್ಷೇತ್ರದಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ನೂತನ ಭವ್ಯ ಶಿಲಾಮಂದಿರದ ಅಡಿಪಾಯಕ್ಕೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ 18 ನೇ ವರ್ಷದ ಪೀಠಾರೋಹಣ ವರ್ಧಂತಿಯ ಸಂದರ್ಭದಲ್ಲಿ ಶ್ರೀಪಾದರ ಮಾತೃಶ್ರೀ ಶ್ರೀಮತಿ ವೇದವತಿ ಅಮ್ಮನವರು ಶಿಲಾನ್ಯಾಸವನ್ನು ನೆರವೇರಿಸಿದರು.As a part of comprehensive renovation project of Sonda Khsetra estimated at Rs.50 crores, the construction work of Shila Mandira of BhaviSameera Sri Vadiraja Guru Saarvabhouma, has been taken up now, which is estimated at Rs.30 crores. Smt Vedavathi, mother of Sri Vishwavallabha Thirtha Swamiji laid foundation stone today, on the auspicious day of 18th anniversary of Peetharohana of Swamiji for this massive project.