Sodematha

Enlightenment Unveiled: Sri Raghavendra Swamiji's Global Mandate & Spiritual Education Trust's Discourse in Hubballi

04 Feb, 2024

ಹುಬ್ಬಳ್ಳಿಯ ತೊರವಿಗಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವಿಶ್ವಸ್ಥ ಮಂಡಳಿ ಹಾಗೂ ಶ್ರೀಸುಧಾಸನಾತನ ಧರ್ಮನಿಧಿ ಶಿಕ್ಷಣ ಟ್ರಸ್ಟ್ ಇದರ ವತಿಯಿಂದ ನಡೆದ ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಏಳು ದಿನಗಳ ಕಾಲ ರುಗ್ಮಿಣೀಶ ವಿಜಯ ಉಪನ್ಯಾಸ ನೀಡಿದರು. ಈ ಸಂದರ್ಭ ತೊರವಿಗಲ್ಲಿ ರಾಘವೇಂದ್ರ ಮಠದಲ್ಲಿ ಸಂಸ್ಥಾನ ದೇವರ ಪೂಜೆ ಹಾಗೂ ರಾತ್ರಿ ಭೂತರಾಜರ ವಿಶೇಷ ಪೂಜೆ ನಡೆಯಿತು.Sode Vadiraja Mathadhisha Srivishwallabha Theertha Sripada gave a lecture for seven days in the Gnana Yajna program organized by Sriraghavendra Swamy's Vishwallabha Theertha Sripada for seven days in the Gnana Yajna program organized by Sri Raghavendra Swamy's Vishwastha Mandali and Sri Sudhasanatana Dharmanidhi Education Trust in Torav On this occasion, at Raghavendra Mutt, Toravigalli, there was a special worship of Bhootaraja at night.