Sodematha

Enhanced comfort for devotees arriving at Soda constituency

14 Nov, 2023

ಸೋದಾ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರಾಜಧಾಮ ವಸತಿಗೃಹಕ್ಕೆ ನೂತನವಾಗಿ ಲಿಫ್ಟ್ ಹಾಗೂ ರಾಜಧಾಮದ ಪ್ರತೀ ಕೊಠಡಿಗೂ ಬಿಸಿನೀರಿನ ವ್ಯವಸ್ಥೆಯನ್ನು ಅಳವಡಿಸಿದ್ದು , ಅದರ ಉದ್ಘಾಟನೆಯನ್ನು ಪೂಜ್ಯ ಸೋದೆ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದಂಗಳವರು ದೀಪಾವಳಿಯ ಸಂದರ್ಭ ನೆರವೇರಿಸಿದರು. ಶ್ರೀಮಠದ ಶಿಷ್ಯರಾದ ಬೆಂಗಳೂರಿನ ಉದ್ಯಮಿಗಳಾದ ಸನ್ಮಾನ್ ಶ್ರೀಧರ ಭಟ್ , ಕೆ.ಜೆ.ರಾಘವೇಂದ್ರ ರಾವ್ ಹಾಗೂ ವ್ಯವಸ್ಥಾಕರಾದ ಮಧುಸೂದನ ಪುತ್ರಾಯರು ಉಪಸ್ಥಿತರಿದ್ದರು.New lift and hot water system installed to every room of the capital for the convenience of devotees arriving at Soda constituency, Sri Vishwallabha Theerthasripadam's inauguration celebrated Diwali. Sanman Sridhar Bhat, K, the disciples of Srimath, Bengaluru's businessman. J. Raghavendra Rao and manager Madhusoodana sons were present.