ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ Dr ಅಹಲ್ಯಾ ಎಸ್. ಇವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಶ್ರೀವಾದಿರಾಜ ಗುರುಸಾರ್ವಭೌಮರ ದರ್ಶನವನ್ನು ಪಡೆದು , ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭ ಭಾವಿಸಮೀರ ವೇದ ಶಾಸ್ತ್ರ ಗುರುಕುಲದ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮಾಹಿತಿ ಪಡೆದರು.Dr. Ahalya S, Vice Chancellor of Karnataka Sanskrit University. He came to Sode Vadiraja Mutt and took the darshan of Srivadiraja Gurusarvabhaumar and received the fruit mantrakshata from Sri Vishwallabha Theertha Sripadam. On this occasion Bhavisameera Veda Shastra got information about the achievements of the students of Gurukul.